

ನೆಮಟೋಡ್ ಉಪಸ್ಥಿತಿಯನ್ನು ಗುರುತಿಸಿ ನಷ್ಟದ ಅಪಾಯವನ್ನು ಕಡಿಮೆ ಮಾಡಲು

ಬೇರಿನಲ್ಲಿ ಗಂಟು ಬೀಳುವುದು ಮಣ್ಣಿನಲ್ಲಿ ನೆಮಟೋಡ್ ಉಪಸ್ಥಿತಿಯ ಗುಣ ಲಕ್ಷಣಗಳಾಗಿರಬಹುದು

ಬೇರಿನಲ್ಲಿ ಗಂಟು ಬೀಳುವುದು ಮಣ್ಣಿನಲ್ಲಿ ನೆಮಟೋಡ್ ಉಪಸ್ಥಿತಿಯ ಗುಣ ಲಕ್ಷಣಗಳಾಗಿರಬಹುದು

ಉತ್ತಮ ಭವಿಷ್ಯಕ್ಕಾಗಿ, ನಿಮ್ಮ ಇಂದಿನ ದಿನವನ್ನು ಸುರಕ್ಷಿತವಾಗಿರಿಸುವುದು ಅವಶ್ಯಕ. ಉತ್ತಮ ಬೆಳೆಗಳಿಗೆ ಆರೋಗ್ಯಕರ, ಜೈವಿಕ- ವೈವಿಧ್ಯಮಯದಿಂದ ಕೂಡಿರುವ ಮಣ್ಣು ಅತ್ಯಗತ್ಯ.

ನಿಮ್ಮ ಬೆಳೆಯಲ್ಲಿ ಅನಾರೋಗ್ಯಕರ ಸಸ್ಯಗಳ ತೇಪೆಗಳಲ್ಲಿ ಕಾಣಸಿಗುತ್ತಿದ್ದರೆ ಅದು ನೆಮಟೋಡ್ ಆಕ್ರಮಣದ ಸೂಚನೆಯಾಗಿರಬಹುದು

ಪಾಲಿಹೌಸ್ನಲ್ಲಿ ನೆಮಟೋಡ್ ಅನ್ನು ಹೇಗೆ ನಿಯಂತ್ರಿಸುವುದು.

ನೆಮಟೋಡ್ ಹಾನಿಯನ್ನು ತಡೆಯಲು 3 ವಿಧಾನಗಳಿವೆ
- - ಅದರ ಲಕ್ಷಣಗಳಿಗಾಗಿ ಬೆಳೆಯನ್ನು ಪರೀಶೀಲಿಸಿ
- - ಮಣ್ಣಿನ ಪರೀಕ್ಷೆ ಮಾಡಿಸಿ
- - ಅಗತ್ಯವಿದ್ದಾಗ ನೆಮಾಟಿಸೈಡ್ ಅನ್ನು ಬಳಸಿ

ನಿಮ್ಮ ಬೆಳೆಯ ಬೇರೆಗಳಲ್ಲಿ ಗಂಟು ಬೀಳುವುದು ನೆಮೊಟೋ ನ ಕಾರಣದಿಂದ ಆಗರಬಹುದು, ನೆಮೊಡಟೊ ನ ಇನ್ನಿತರೆ ಗುಣಲಕ್ಷಣಗಳು ಯಾವುವೆಂದರೆ -
- - ಗಿಡದಲ್ಲಿ ಹುರುಪಿನ ಕೊರತೆ
- - ಹಗಲಿನಲ್ಲಿ ಗಿಡ ಬಾಡುವುದು
- - ಕ್ಲೋರೊಸಿಸ್
- - ಬೆಳವಣಿಗೆಯಲ್ಲಿ ಕುಂಠಿತವಾಗುವುದು
ಇದರಿಂದ ಶೇ.19.6 ರಷ್ಟು ಇಳುವರಿಯಲ್ಲಿ ನಷ್ಟವಾಗಬಹುದು.

ನೆಮಟೊಡ್ಗಳಿಂದಾಗುವ ಬೆಳೆಗಳ ಹಾನಿಯ ವಿವರಗಳು
- ಟೊಮೆಟೊ - 25-35%
- ಸೌತೆಕಾಯಿ - 25-40%
- ದೊಣ್ಣೆ ಮೆಣಸಿನ ಕಾಯಿ - 18-40%

ಉತ್ತಮ ಭವಿಷ್ಯಕ್ಕಾಗಿ, ನಿಮ್ಮ ಇಂದಿನ ದಿನವನ್ನು ಸುರಕ್ಷಿತವಾಗಿರಿಸುವುದು ಅವಶ್ಯಕ
ಉತ್ತಮ ಬೆಳೆಗಳಿಗೆ ಆರೋಗ್ಯಕರ, ಜೈವಿಕ- ವೈವಿಧ್ಯಮಯದಿಂದ ಕೂಡಿರುವ ಮಣ್ಣು ಅತ್ಯಗತ್ಯ.

ಕೊಯ್ಲಿನ ಸಮಯದಲ್ಲಿ
- - ಸಸ್ಯಗಳ್ಲಲಿ ಹುರುಪಿನ ಕೊರತೆ
- - ಹಗಲಿನಲ್ಲಿ ಗಿಡ ಬಾಡುವುದು
- - ಕ್ಲೋರೋಸಿಸ್
- - ಸಸ್ಯಗಳ ಕುಂಠಿತ ಬೆಳವಣಿಗೆ
ಇಳುವರಿಯನ್ನು ಉಳಿಸಲು ಇಂದೇ ನೆಮಟೋಡ್ ಪರೀಕ್ಷೆಯನ್ನು ಮಾಡಿಸಿ.




